ನನಗೆ ವಿಜಯ ಸರ್ ಹಾಗೂ ರಾಘವೇಂದ್ರ ಸರ್ ಅವರು ತಿಳಿಸಿದ ವಿಷಯಗಳಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ಕಲಿಸುತ್ತಾ ಹೋದರೆ ಮಕ್ಕಳಿಗೆ ಪಠ್ಯದ ಕಡೆಗೂ ಆಸಕ್ತಿ ಬರುವುದು ಎನ್ನುವ ಮಾತು ನನಗೆ ಬಹಳ ಆಕರ್ಷಿಸಿತು ಮತ್ತು ಮಕ್ಕಳೊಂದಿಗೆ ಸ್ನೇಹಿತರಂತೆ ಇರಬೇಕು ಮತ್ತು ಅವರನ್ನು ಓದುವ ಕಡೆಗೆ ಉತ್ಸಾಹಿಸಬೇಕು ಬೇಕು ಎನ್ನುವ ಮಾತುಗಳು ನನ್ನ ಮನದಲ್ಲಿ ಕೂತಿವೆ.
ಇವುಗಳನ್ನು ನಾನು ಭೋದಿಸುವ ಸಮಯದಲ್ಲಿ ಖಂಡಿತವಾಗಿಯೂ ಅಳವಡಿಸಿಕೊಂಡು ಪಠ್ಯವನ್ನು ಪಠ್ಯೇತರ ಚಟುವಟಿಕೆಗಳನ್ನು ವಿದ್ಯಾರ್ಥಿಗಳಿಗೆ ಇಷ್ಟ ಮತ್ತು ಅರ್ಥ ಆಗುವಂತೆ ಕಲಿಸುತ್ತೇನೆ.
ಧನ್ಯವಾದಗಳು
ಎಮ್. ವಿ. ತೇವರ್
No comments:
Post a Comment